+91 96066 68597 vidyadansamiti1920@gmail.com
ವಿದ್ಯಾದಾನ ಸಮಿತಿ ಶತಮಾನೋತ್ಸವಕ್ಕೆ ಸಹಾಯ-ಸಹಕಾರ ಸಲ್ಲಿಸಿದ ಹಿರಿಯರಾದ ಶ್ರೀಮತಿ ಶಾಂತಾಬಾಯಿ ಮೇಲಗಿರಿ ಅವರನ್ನು ವಿದ್ಯಾದಾನ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಧೀರೇಂದ್ರ ಹುಯಿಲಗೋಳ, ಶ್ರೀನಿವಾಸ್ ಹುಯಿಲಗೋಳ, ಆನಂದ ಪೋತ್ನಿಸ್ ,ಮೃತ್ಯುಂಜಯ ಸಂಕೇಶ್ವರ, ಅನಿಲ್ ವೈದ್ಯ ,ರಾಜಗೋಪಾಲಚಾರಿ ಮಳಗಿ,ಯಶವಂತ ಸರದೇಶಪಾಂಡೆ,ಡಾ.ಪ್ಯಾರಾಲಿ ನೂರಾನಿ,ಡಾ.ಶೇಖರ್ ಸಜ್ಜನರ್, ವಿದ್ಯಾದಾನ ಸಮಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.