+91 96066 68597   vidyadansamiti1920@gmail.com


ವಿದ್ಯಾದಾನ ಸಮಿತಿಯ ಶತಮಾನೋತ್ಸವ ಚಟುವಟಿಕೆಗಳ ಪ್ರಾರಂಭೋತ್ಸವ ನಿಮಿತ್ಯ ನಡೆದ ರಂಗಪ್ರದರ್ಶನಗಳ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಯಶವಂತ ಸರದೇಶಪಾಂಡೆಯವರನ್ನು ವಿದ್ಯಾದಾನ ಸಮಿತಿಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಡಾ. ಜಿ. ಬಿ. ಪಾಟೀಲ್, ಅಜಿತ್ ಘೋರ್ಪಡೆ, ಗುರುರಾಜ್ ಬಳಗಾನೂರ,  ಪ್ರೊ. ಎಸ್. ವಾಯ್. ಚಿಕ್ಕಟ್ಟಿ, ವಿಜಯ್ ಮೇಲಗಿರಿ, ಧೀರೇಂದ್ರ ಹುಯಿಲಗೋಳ, ಶ್ರೀನಿವಾಸ ಹುಯಿಲಗೋಳ, ಡಾ. ಪವನ್ ಹುಯಿಲಗೋಳ, ಪ್ರತೀಕ ಹುಯಿಲಗೋಳ, ಎಸ್. ಎಲ್. ಹುಯಿಲಗೋಳ, ಎಂ. ಸಿ. ಕಟ್ಟಿಮನಿ, ಬಿ. ಎಲ್. ಚೌವಾಣ್. ಡಾ. ಗಂಗಾ ಪವಾರ. ಜೆ. ಎಸ್.ಕಲ್ಯಾಣಿ, ಮುಕ್ತಾ ಉಡುಪಿ, ಎಂ. ಆರ್. ಡೊಳ್ಳಿನ, ಜಿ.ಡಿ. ಪಡೆಸುರ್, ಎಸ್. ವಿ. ಬಂಡಿ, ಹಾಗೂ ಸಮಸ್ತ ಸಿಬ್ಬಂದಿ ವರ್ಗದವರು ಮತ್ತು ಹಳೇ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.